ಹಿಂದೂ ಹೆಸರಲ್ಲಿ ಪ್ರೇಮದ ಬಲೆಬೀಸಿ ಮದುವೆಯಾದ ಯುವಕ- ಅಸಲಿಯತ್ತು ಗೊತ್ತಾದಾಗ ನಡೆಯಿತು ದುರಂತ!

ನಗಾಂವ್ (ಅಸ್ಸಾಂ): ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಮದುವೆಯಾಗಿ ನಂತರ ಮತಾಂತರ ಮಾಡುತ್ತಿರುವ ಲವ್‌ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅಂಥದ್ದೇ ಒಂದು ಕೇಸ್‌ ಈಗ ಅಸ್ಸಾಂನಲ್ಲಿಯೂ ನಡೆದಿದೆ. ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಎಂದು ಹೇಳಿಕೊಂಡು ಯುವತಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾನೆ. ನಂತರ ಆಕೆಯನ್ನು ಮದುವೆಯಾಗಿ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆ. ಪತಿಯ ಅಸಲಿಯತ್ತು ಗೊತ್ತಾಗಿದ್ದು ತಿಳಿಯುತ್ತಲೇ ಆತ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ನಂತರ ಹಿಂಸೆ ತಾಳದೇ ಯುವತಿ ಪೊಲೀಸರ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಪ್ರಕರಣ … Continue reading ಹಿಂದೂ ಹೆಸರಲ್ಲಿ ಪ್ರೇಮದ ಬಲೆಬೀಸಿ ಮದುವೆಯಾದ ಯುವಕ- ಅಸಲಿಯತ್ತು ಗೊತ್ತಾದಾಗ ನಡೆಯಿತು ದುರಂತ!