FACT CHECK: ಹಾಲು ಮಾರಾಟಗಾರ 800 ಮಕ್ಕಳ ತಂದೆಯಾದದ್ದು ನಿಜವಲ್ಲ- ಫ್ಯಾಕ್ಟ್‌ಚೆಕ್‌ನಿಂದ ಸತ್ಯ ಬಹಿರಂಗ

ಕ್ಯಾಲಿಪೋರ್ನಿಯಾ: ರಾಂಡಲ್ ಸ್ಯಾನ್‌ ಡಿಗಿಯೋ​ ಎಂಬ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆಯಾಗಿದ್ದಾನೆ, ಈ ಸತ್ಯಾಂಶ ಡಿಎನ್‌ಎ ಪರೀಕ್ಷೆಯಿಂದ ಹೊರಬಂದಿದೆ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಸತ್ಯಕ್ಕೆ ದೂರವಾಗಿರುವ ಅಂಶ ಎಂಬುದು ಫ್ಯಾಕ್ಟ್‌ ಚೆಕ್‌ನಿಂದ ತಿಳಿದುಬಂದಿದೆ. 1950ರ ಸುಮಾರಿಗೆ ಈ ಹೆಸರಿನ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಈತನ ರೂಪಕ್ಕೆ ಸ್ತ್ರೀಯರು ಮರುಳಾಗುತ್ತಿದ್ದರು. ಹಾಗೆಯೇ ಆ ಮಹಿಳೆಯರ ಜತೆ ಈತನ ಸಲುಗೆ ಬೆಳೆದು, ದೈಹಿಕ ಸಂಪರ್ಕದವರೆಗೂ ಹೋಗುತ್ತಿತ್ತಂತೆ. ನಂತರ ಅವರಿಗೆ … Continue reading FACT CHECK: ಹಾಲು ಮಾರಾಟಗಾರ 800 ಮಕ್ಕಳ ತಂದೆಯಾದದ್ದು ನಿಜವಲ್ಲ- ಫ್ಯಾಕ್ಟ್‌ಚೆಕ್‌ನಿಂದ ಸತ್ಯ ಬಹಿರಂಗ