VIDEO: ಬೀದಿ ಬದಿ ಪಾನೀಪುರಿ ನೀಡಿದ ದೀದಿ! ನಿಜವಾಗ್ಲೂ ಸಿಎಮ್ಮಾ ಅಥ್ವಾ ತದ್ರೂಪಿನಾ? ತಿನ್ನಲು ಜನಸಾಗರ

ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ ಸುಂದರ ಪ್ರವಾಸಿ ತಾಣ. ಇಲ್ಲಿ ನಿನ್ನೆ ಭೇಟಿ ಕೊಟ್ಟ ಪ್ರವಾಸಿಗರು ದಿಗಿಲಾಗಿದ್ದಂತೂ ಗ್ಯಾರೆಂಟಿ. ಏಕೆಂದರೆ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೋಲುವ ಮಹಿಳೆಯೊಬ್ಬರು ಸಣ್ಣ ಫಾಸ್ಟ್‌ಪುಡ್ ಅಂಗಡಿಯಲ್ಲಿ ತಮ್ಮ ಕೈಯಾರೆ ಪಾನೀಪುರಿ ತಯಾರಿಸಿ ನೀಡುತ್ತಿದ್ದರು. ಇದನ್ನು ನೋಡಿ ಜನರು ಶಾಕ್​ಗೊಂಡರು. ಎಷ್ಟೋ ಮಂದಿಗೆ ನಂಬಲು ಅಸಾಧ್ಯವೂ ಆಯಿತು. ಕೊನೆಗೆ ಹತ್ತಿರ ಹೋಗಿ ವಿಚಾರಿಸಿದಾಗ ಇನ್ನೂ ಶಾಕ್​ಗೊಂಡರು. ಏಕೆಂದರೆ ಅಲ್ಲಿ ಪಾನೀಪುರಿ ಮಾರುತ್ತಿದ್ದುದು ನಿಜವಾಗಿಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ! … Continue reading VIDEO: ಬೀದಿ ಬದಿ ಪಾನೀಪುರಿ ನೀಡಿದ ದೀದಿ! ನಿಜವಾಗ್ಲೂ ಸಿಎಮ್ಮಾ ಅಥ್ವಾ ತದ್ರೂಪಿನಾ? ತಿನ್ನಲು ಜನಸಾಗರ