ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…

ನವದೆಹಲಿ: ಯಾವುದೇ ವಿಷಯ ಬೇಕಾದರೂ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ಇಂದು ಸರ್ವೇ ಸಾಮಾನ್ಯ. ಹಾಗಿದ್ದರೆ ಈ ವರ್ಷ ಪುರುಷರು ಅತಿ ಹೆಚ್ಚಾಗಿ ಗೂಗಲ್‌ನಲ್ಲಿ ಸರ್ಚ್‌ ಮಾಡಿರುವ ವಿಷಯ ಯಾವುದು ಎಂಬ ಕುತೂಹಲವನ್ನು ಸಮೀಕ್ಷೆಯೊಂದು ಬಹಿರಂಗ ಮಾಡಿದೆ. ಫ್ರಾಮರ್ಸ್‌ ಡಾಟ್‌ ಕಾಮ್‌ ಎಂಬ ಈ ಸಮೀಕ್ಷೆ ಮಾಡಿದೆ. ಪುರುಷರ ಮನಸ್ಸನ್ನು ತಿಳಿಯುವ ಪ್ರಯತ್ನ ಮಾಡಿರುವ ಫ್ರಾಮರ್ಸ್‌, ಐದು ವಿಷಯಗಳ ಬಗ್ಗೆ ಮಾಹಿತಿ ನೀಡಿದೆ. ಹಾಗಿದ್ದರೆ ಸಮೀಕ್ಷೆಯಿಂದ ತಿಳಿದುಬಂದಿರುವ ಅಂಶಗಳು ಯಾವುವು ಎಂದು ಇಲ್ಲಿದೆ ನೋಡಿ: ಟಾಪ್‌ 1 ಸ್ಥಾನದಲ್ಲಿ … Continue reading ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…