ಮದುವೆಯಾದ ಮಲಾಲಾ: ಪತಿಯ ಗುಟ್ಟು ಬಿಟ್ಟುಕೊಡದ ನೊಬೆಲ್‌ ಪುರಸ್ಕೃತೆ! ನೆಟ್ಟಿಗರೇ ಹುಡುಕಿ ತೆಗೆದರು ಜಾತಕ…

ಲಂಡನ್: ಬಾಲಕಿಯರ ಶಿಕ್ಷಣದ ಮೂಲಕ ಜಗದ್ವಿಖ್ಯಾತಿ ಗಳಿಸಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆದ ಮಲಾಲಾ ಯೂಸುಫ್‌ಜಾಯ್‌ (24) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಕಿಯರಿಗೆ ಶಿಕ್ಷಣ ನೀಡುವ ಕಾರಣ 2012 ರಲ್ಲಿ ತಾಲಿಬಾನಿಗಳಿಂದ ಗುಂಡೇಟು ಹಾಕಿಸಿಕೊಂಡು ಜೀವನ್ಮರಣಗಳ ನಡುವೆ ಹೋರಾಡಿ ಕೊನೆಗೆ ಪವಾಡಸದೃಶವಾಗಿ ಬದುಕಿಬಂದರೂ ತಮ್ಮ ಧ್ಯೇಯವನ್ನು ಬಿಡದೇ ಶಿಕ್ಷಣಕ್ಕೆ ಒತ್ತು ನೀಡಿದ್ದ ಈ ಧೀರೆ ಇದೀಗ ಮದುವೆಯಾಗಿದ್ದು, ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಮಲಾಲಾ ಸದ್ಯ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಪತಿಯ ಹೆಸರನ್ನು … Continue reading ಮದುವೆಯಾದ ಮಲಾಲಾ: ಪತಿಯ ಗುಟ್ಟು ಬಿಟ್ಟುಕೊಡದ ನೊಬೆಲ್‌ ಪುರಸ್ಕೃತೆ! ನೆಟ್ಟಿಗರೇ ಹುಡುಕಿ ತೆಗೆದರು ಜಾತಕ…