ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಆಯಸ್ಸು ಗಟ್ಟಿಯಾಗಿದ್ದರೆ, ಯಾರಾದರೂ ಹೇಗಾದರೂ ಜೀವದಾನ ಮಾಡಿಯೇಬಿಡುತ್ತಾರೆ. ಕೂದಲೆಳೆ ಅಂತರದಲ್ಲಿ ಸಾಯುವುದು ಹೇಗಾದರೂ ತಪ್ಪುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ಸುದ್ದಿ. ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯೊಬ್ಬರನ್ನು ಕೂದಲೆಳೆ ಅಂತರದಲ್ಲಿ ಭದ್ರತಾ ಸಿಬ್ಬಂದಿ ರಕ್ಷಿಸಿರುವ ಘಟನೆ ಇದಾಗಿದೆ. ಮುಂಬೈ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. #WATCH On duty Railway Protection Force personnel K Sahu and Maharashtra Security Force personnel Somnath Mahajan at Kalyan railway station saved the … Continue reading ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ