ಪ್ರಧಾನಿಯ ಮೇಲೆ ಹಲ್ಲೆ ಮಾಡಬಲ್ಲೆ… ಅವರನ್ನು ಕೊಲ್ಲಬಲ್ಲೆ, ನಿಂದಿಸಬಲ್ಲೆ ಎಂದ ಕಾಂಗ್ರೆಸ್‌ ನಾಯಕ

ಮುಂಬೈ: ಪಂಚರಾಜ್ಯ ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಮುಖಂಡರ ವಾಗ್ದಾಳಿಗೆ ಎಲ್ಲೆಯೇ ಇಲ್ಲವಾಗಿದೆ. ಇದೀಗ ಮಹಾರಾಷ್ಟ್ರ ಕಾಂಗ್ರೆಸ್​ ಮುಖ್ಯಸ್ಥ ನಾನಾ ಪಟೋಲೆ ಮಾತನಾಡುತ್ತಾ ಪ್ರಧಾನಿಯ ವಿರುದ್ಧ ವಿವಾದಿತ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹಲ್ಲೆ ಮಾಡಬಲ್ಲೆ, ಅವರನ್ನು ಕೊಲ್ಲಬಲ್ಲೆ, ಅವರನ್ನು ನಿಂದಿಸಬಲ್ಲೆ ಎಂದು ಹೇಳಿದ್ದಾರೆ! ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಗೂ ಮುನ್ನ ನಡೆದ ರ್‍ಯಾಲಿವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಹೇಳುತ್ತಿದ್ದರು. ನಾನು … Continue reading ಪ್ರಧಾನಿಯ ಮೇಲೆ ಹಲ್ಲೆ ಮಾಡಬಲ್ಲೆ… ಅವರನ್ನು ಕೊಲ್ಲಬಲ್ಲೆ, ನಿಂದಿಸಬಲ್ಲೆ ಎಂದ ಕಾಂಗ್ರೆಸ್‌ ನಾಯಕ