ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್‌’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!

ವಾಷಿಂಗ್ಟನ್‌: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಘಟನೆಗಳು ನಡೆಯುತ್ತವೆ, ಅದೇ ರೀತಿ ಚಿತ್ರ-ವಿಚಿತ್ರ ಸ್ವಭಾವದ ವ್ಯಕ್ತಿಗಳೂ ಇರುತ್ತಾರೆ. ಅಂಥದ್ದೇ ಒಬ್ಬ ವಿಚಿತ್ರ ವ್ಯಕ್ತಿಯಿಂದಾಗಿ ವಿಚಿತ್ರ ಘಟನೆ ನಡೆದಿದ್ದು, ಈ ವಿಚಿತ್ರ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಯುವಕನೊಬ್ಬನ ರಕ್ತನಾಳದ ಕಣಕಣದಲ್ಲಿಯೂ ಅಣಬೆ ಬೆಳೆದಿರುವ ಘಟನೆ ಇದಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬೈಪೋಲಾರ್ ಡಿಸಾರ್ಡರ್‌ ಎಂಬ ಮಾನಸಿಕ ವ್ಯಾಧಿಗೆ ಈ ಯುವಕ ಒಳಗಾಗಿದ್ದ. ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಯುವನಿಗೆ ಹುಷಾರಾಗಿರಲಿಲ್ಲ. ಅದ್ದರಿಂದ ಯಾರೋ ಒಬ್ಬರು ಆತನಿಗೆ ವಿಚಿತ್ರ ಸಲಹೆ ನೀಡಿದರು. … Continue reading ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್‌’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!