ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿಯವ ಮೆಸೇಜ್​ ಕಳಿಸಿದ – ಹತ್ತಿರ ಕರೆದಾಕೆ ಮಾಡಿದ್ದೇನು?

ಮಡಿಕೇರಿ: ಕರೆನ್ಸಿ ಹಾಕಿಸಿಕೊಳ್ಳಲು ಬರುವ ಯುವತಿಯರು, ಮಹಿಳೆಯರ ಮೊಬೈಲ್​ ನಂಬರ್​ ಅಂಗಡಿಯವರಿಗೆ ಸುಲಭದಲ್ಲಿ ಸಿಕ್ಕಿಬಿಡುತ್ತದೆ. ಇದನ್ನೇ ಬಳಸಿಕೊಂಡು ಇದಾಗಲೇ ಕೆಲವು ಅಂಗಡಿಯವರು ಪದೇ ಪದೇ ಯುವತಿಯರಿಗೆ ಕಿರಿಕಿರಿ ಕೊಡುವ ಘಟನೆಗಳು ನಡೆದಿವೆ. ಅಂಥದ್ದೇ ಒಂದು ಘಟನೆ ಮಡಿಕೇರಿಯಲ್ಲಿಯೂ ನಡೆದಿದೆ. ಮೊಬೈಲ್‌ ಕರೆನ್ಸಿ ಹಾಕಿಸಿಕೊಳ್ಳಲು ಬರುವ ಯುವತಿಯರ ಮತ್ತು ವಿವಾಹಿತೆಯರ ಮೊಬೈಲ್​ ನಂಬರ್​ಗಳನ್ನು ಪಡೆದುಕೊಳ್ಳುವ ಕಾಮುಕನೊಬ್ಬ, ಅವರಿಗೆ ಪದೇ ಪದೇ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಇತನ ಹೆಸರು ಮೊಹಮ್ಮದ್ ಮುದಾಸಿರ್. ಈತನ ಆಟ ನಡೆದೇ ಇತ್ತು. ಹಲವಾರು ಮಹಿಳೆಯರು … Continue reading ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿಯವ ಮೆಸೇಜ್​ ಕಳಿಸಿದ – ಹತ್ತಿರ ಕರೆದಾಕೆ ಮಾಡಿದ್ದೇನು?