VIDEO: ಕ್ಯಾನ್ಸರ್‌ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಮಾಧುರಿ ಪುತ್ರ: ವಿಡಿಯೋ ಶೇರ್‌ ಮಾಡಿದ ನಟಿ

ಮುಂಬೈ: ನಟಿ ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್‌ ನೇನೇ ಅವರ ಮಗ ರಿಯಾನ್‌ ತನ್ನ ಉದ್ದನೆಯ ಕೂದಲನ್ನು ಕ್ಯಾನ್ಸರ್‌ ಪೀಡಿತರಿಗಾಗಿ ದಾನ ಮಾಡಿದ್ದಾನೆ. ಎರಡು ವರ್ಷಗಳಿಂದ ಪ್ರೀತಿಯಿಂದ ಈ ಕೂದಲನ್ನು ರಿಯಾನ್‌ ಬೆಳೆಸಿಕೊಂಡಿರುವುದಾಗಿ ಮಾಧುರಿ ಹೇಳಿದ್ದಾರೆ. ಇದೇ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವಾಗಿತ್ತು. ಅಂದು ರಿಯಾನ್‌ ತನ್ನ ತಲೆಗೂದಲನ್ನು ದಾನ ಮಾಡಿದ್ದಾನೆ. ಈತ ಕ್ಷೌರ ಮಾಡುತ್ತಿರುವ ವಿಡಿಯೋವನ್ನು ಮಾಧುರಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕ್ಯಾನ್ಸರ್‌ ಪೀಡಿತರಿಗಾಗಿಯೇ ನೀಡುವ ನಿಟ್ಟಿನಲ್ಲಿ 2 ವರ್ಷಗಳಿಂದ ತಮ್ಮ ಮಗ … Continue reading VIDEO: ಕ್ಯಾನ್ಸರ್‌ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಮಾಧುರಿ ಪುತ್ರ: ವಿಡಿಯೋ ಶೇರ್‌ ಮಾಡಿದ ನಟಿ