ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ಎಂದಾಕೆ ಕಾಲ್​ ಮಾಡಿದ್ರೂ ಸ್ವೀಕರಿಸಿಲ್ಲ ಎಂದು ಈತ ಹೀಗೆ ಮಾಡೋದಾ?

ಚೆನ್ನೈ: ಲಾಕ್​ಡೌನ್​ ಅವಧಿಗೂ ಮುಂಚೆ ಆರಾಮಾಗಿ ತಿರುಗಾಡಿಕೊಂಡಿದ್ದ ಚೆನ್ನೈನ ಕೊರಕ್ಕುಪೇಟೆ ಜೋಡಿ, ಲಾಕ್​ಡೌನ್​ ಟೈಂನಲ್ಲಿ ಮೀಟ್​ ಆಗಲು ಸಾಧ್ಯವಾಗದೇ ಮನನೊಂದು ಹೋಗಿದ್ದರು. ಪ್ರತಿದಿನವೂ ಮೆಸೇಜ್​, ಕಾಲ್​ ಮಾಡುತ್ತಲೇ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಈ ಯುವತಿ, ಅರೆಕ್ಷಣ ನಿನ್ನನ್ನು ಬಿಟ್ಟು ಇರಲಾರೆ ಎಂದು ಹೇಳುತ್ತಲೇ ಇದ್ದಳು. ಲಾಕ್​ಡೌನ್​ ಯಾವಾಗ ಮುಗಿಯುತ್ತೋ, ಯಾವಾಗ ನಿನ್ನನ್ನು ಮೀಟ್​ ಮಾಡುತ್ತೇನೆಯೋ ಎಂದು ಪ್ರಿಯತಮನಿಗೆ ಹೇಳುತ್ತಿದ್ದಳು. ಈ ಕಾರಣದಿಂದ ಆಟೋಡ್ರೈವರ್​ ಆಗಿರುವ 22 ವರ್ಷದ ಪ್ರಿಯತಮ ದುರೈ, ಲಾಕ್​ಡೌನ್​ ಅವಧಿ ಮುಗಿಯುವುದನ್ನೇ ಕಾಯುತ್ತಿದ್ದ. ಆದರೆ ಲಾಕ್​ಡೌನ್​ … Continue reading ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ಎಂದಾಕೆ ಕಾಲ್​ ಮಾಡಿದ್ರೂ ಸ್ವೀಕರಿಸಿಲ್ಲ ಎಂದು ಈತ ಹೀಗೆ ಮಾಡೋದಾ?