ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?

ನನಗೊಬ್ಬಳು ಅಚಾನಕ್‌ ಆಗಿ ಸಿಕ್ಕು ಪರಿಚಯವಾದಳು. ನಾನು ಆಕೆಯನ್ನು ಪ್ರೀತಿಸತೊಡಗಿದೆ. ಅವಳೂ ಅದೇ ರೀತಿ ವರ್ತಿಸತೊಡಗಿದಳು. ಒಮ್ಮೆ ನಾನು ಪ್ರೇಮ ನಿವೇದನೆ ಮಾಡಿಕೊಂಡಾದ ಈಗಲೇ ಪ್ರೇಮ ಪ್ರೀತಿ ಎಲ್ಲ ಬೇಡ. ಲವ್‌ ಮಾಡೋದಾದ್ರೆ ನೀನೇ ಮೊದಲ ಆಯ್ಕೆ ಅಂದಳು. ನಾನು ಸ್ವರ್ಗಕ್ಕೆ ಮೂರೇ ಗೇಣು ಅಂದುಕೊಂಡೆ. ಸ್ವಲ್ಪ ದಿನದ ಬಳಿಕ ಮತ್ತೆ ಕೇಳಿದಾಗ, ಮಾಡಿ ದಯವಿಟ್ಟು ಕ್ಷಮಿಸಿ ನಾನು ನಿಮ್ಮನ್ನು ಪ್ರೀತಿಸಲಾರೆ. ನನಗೆ ಆ ಭಾವನೆಯೇ ಬರುತ್ತಿಲ್ಲ. ಪಾಲಕರು ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ತಿಳಿಸಿದಾಗಿನಿಂದ ನನ್ನ … Continue reading ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?