ಆಮೀರ್‌ ಡಿವೋರ್ಸ್‌ ಬೆನ್ನಲ್ಲೇ ಸದ್ದು ಮಾಡುತ್ತಿದೆ ‘ಲವ್‌ ಜಿಹಾದ್‌’: ಶಾರುಖ್‌, ಸೈಫ್‌ ಹೆಸರೂ ಮುನ್ನೆಲೆಗೆ!

ಮುಂಬೈ: ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿದ್ದ ‘ಲವ್‌ ಜಿಹಾದ್‌’ ಮತ್ತೆ ಮುನ್ನೆಲೆಗೆ ಬಂದಿದೆ. ನಿನ್ನೆ ನಟ ಆಮೀರ್‌ ಖಾನ್‌ ತಮ್ಮ ಪತ್ನಿಗೆ ವಿಚ್ಛೇದನ ಕೊಡುತ್ತಲೇ ಜಾಲತಾಣದ ತುಂಬ ಲವ್‌ ಜಿಹಾದ್‌ದ್ದೇ ಮಾತು. ಇದಕ್ಕೆ ಕಾರಣ, ಆಮೀರ್‌ ಖಾನ್‌ ಇದಾಗಲೇ ಒಬ್ಬ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ್ದು, ಈಗ ನಡೆದಿರುವುದು ಎರಡನೆಯ ವಿಚ್ಛೇದನ, ಇವರು ಕೂಡ ಹಿಂದೂ. ತಮ್ಮ 15 ವರ್ಷಗಳ ಎರಡನೆಯ ದಾಂಪತ್ಯವನ್ನು ಅಂತ್ಯಗೊಳಿಸುತ್ತಿರುವುದಾಗಿ ನಿನ್ನೆ ಆಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಹೇಳಿಕೊಂಡಿದ್ದರು. … Continue reading ಆಮೀರ್‌ ಡಿವೋರ್ಸ್‌ ಬೆನ್ನಲ್ಲೇ ಸದ್ದು ಮಾಡುತ್ತಿದೆ ‘ಲವ್‌ ಜಿಹಾದ್‌’: ಶಾರುಖ್‌, ಸೈಫ್‌ ಹೆಸರೂ ಮುನ್ನೆಲೆಗೆ!