ರಾಜ್ಯದಲ್ಲೂ ಮತ್ತೆ ಲಾಕ್​ಡೌನ್​ ಆಗತ್ತಾ? ಹಿಂಟ್​ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…

ಬೆಂಗಳೂರು: ಕರೊನಾ ವೈರಸ್​ನ ಎರಡನೆಯ ಅಲೆ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇನ್ನಿಲ್ಲದಂತೆ ಬಂದು ಎರಗಿರುವ ಈ ಮಹಾಮಾರಿಯಿಂದಾಗಿ ಇದಾಗಲೇ ಕೆಲ ರಾಜ್ಯಗಳಲ್ಲಿ ಪುನಃ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಪುನಃ ಲಾಕ್​ಡೌನ್​ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂಬ ಮಾತು ಇದಾಗಲೇ ಕೇಳಿಬರುತ್ತಿದೆ. ಇದರ ನಡುವೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಲಾಕ್​ಡೌನ್​ ಕುರಿತಂತೆ ಎಚ್ಚರಿಕೆಯ ಮಾತುಗಳನ್ನು ನೀಡಿದ್ದಾರೆ. ಲಾಕ್​ಡೌನ್​ ಕುರಿತಂತೆ ನಾಳೆ ಯಡಿಯೂರಪ್ಪನವರು ನಾಳೆ ಸಭೆ ಕರೆಯಲಿದ್ದು, ಈ ಕುರಿತಂತೆ ಮಾಧ್ಯಮದವರ ಜತೆ ಇಂದು ಅವರು ಮಾತನಾಡಿದರು. ಕರೊನಾ … Continue reading ರಾಜ್ಯದಲ್ಲೂ ಮತ್ತೆ ಲಾಕ್​ಡೌನ್​ ಆಗತ್ತಾ? ಹಿಂಟ್​ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…