ಹೀಗೂ ಆಗತ್ತಾ? ತನ್ನ ವೋಟನ್ನು ತಾನೇ ಹಾಕದ ಅಭ್ಯರ್ಥಿ!

ನೆಲಮಂಗಲ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವಾರು ಕುತೂಹಲಗಳು ನಡೆದಿವೆ. ಇಂದು ನಡೆಯುತ್ತಿರುವ ಮತ ಎಣಿಕೆ ವೇಳೆ ಕೆಲವು ಸ್ಥಳಗಳಲ್ಲಿ ಅಚ್ಚರಿ ಎನಿಸುವಂಥ ವಿಷಯಗಳು ನಡೆದಿವೆ. ಕೆಲವು ಕಡೆಗಳಲ್ಲಿ ಅತ್ಯಂತ ಹಾಸ್ಯದ ಸನ್ನಿವೇಶಗಳೂ ನಡೆದಿದ್ದರೆ, ಕೆಲವು ವಾರ್ಡ್​ಗಳಲ್ಲಿ ದುರ್ಘಟನೆಗಳೂ ನಡೆದಿವೆ. ಆದರೆ ತೀರಾ ಅಪರೂಪ ಎನ್ನುವಂಥ ಘಟನೆಗೆ ಸಾಕ್ಷಿಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರೆಬೊಮ್ಮನಹಳ್ಳಿಯ ಗೋವಿಂದಪುರ ಕ್ಷೇತ್ರ. ಮತಗಟ್ಟೆ 153ರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ನಿಂತಿದ್ದರು. ಈ ಪೈಕಿ ಜಬಿಉಲ್ಲಾ ಬಾಗ್​ 129 ಮತಗಳನ್ನು ಪಡೆದು ಗೆಲುವು … Continue reading ಹೀಗೂ ಆಗತ್ತಾ? ತನ್ನ ವೋಟನ್ನು ತಾನೇ ಹಾಕದ ಅಭ್ಯರ್ಥಿ!