VIDEO: ತಾನು ಬಿಡೋ ‘ವಾಯು’ ಮಾರಿ ಕೋಟಿ ಕೋಟಿ ಸಂಪಾದಿಸ್ತಿರೋ ನಟಿಗೆ ಹೃದಯಾಘಾತ- ಐಸಿಯುಗೆ ದಾಖಲು

ಹೈದರಾಬಾದ್​​: ತಾನು ಬಿಡುವ ವಾಯುವನ್ನು (ಹೂಂಸು) ಮಾರಿ ವಾರಕ್ಕೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ನಟಿ ಸ್ಟೇಫನಿ ಮಾಟಿಯೋಗೆ ಹೃದಯಾಘಾತವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೂಂಸು ಎನ್ನುವ ಪದವನ್ನು ನೆನೆಸಿಕೊಂಡರೆ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತಾರೆ. ಆದರೆ ಈಕೆಯದ್ದು ವಿಚಿತ್ರ ಖಯಾಲಿ, ಅದೇನೆಂದರೆ ಹೂಂಸನ್ನು ಮಾರಿ ತಿಂಗಳಿಗೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾಳೆ. ಭಾರಿ ಜನಪ್ರಿಯ ಆಗಿರುವ ಈ ನಟಿಯ ಹೂಂಸನ್ನು ಖರೀದಿಸಲು ಅಭಿಮಾನಿಗಳು ಮುಗಿಬೀಳುತ್ತಾರಂತೆ. ಈ ವಿಷಯವನ್ನು ಖುದ್ದು ಈ ನಟಿಯೇ ಹೇಳಿಕೊಂಡಿದ್ದಾಳೆ. ಈಕೆ ತನ್ನ ವಾಯುವನ್ನು ಜಾರ್​ನಲ್ಲಿ … Continue reading VIDEO: ತಾನು ಬಿಡೋ ‘ವಾಯು’ ಮಾರಿ ಕೋಟಿ ಕೋಟಿ ಸಂಪಾದಿಸ್ತಿರೋ ನಟಿಗೆ ಹೃದಯಾಘಾತ- ಐಸಿಯುಗೆ ದಾಖಲು