ಪುರುಷನ ಮಾತಿಗೆ ಮರುಳಾಗಿ ಆತ ಗಂಡನಾಗುತ್ತಾನೆಂದು ನಂಬಿ ದೇಹ ಒಪ್ಪಿಸೋ ನಿಮ್ಮಂಥವ್ರಿಗೆ ಏನ್‌ ಹೇಳೋದಮ್ಮಾ?

ಮೇಡಂ ನನಗೆ ಮದುವೆಯ ವಯಸ್ಸು ಮೀರಿ ಹೋದರೂ ಮದುವೆಯಾಗಲಿಲ್ಲ. ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ 15 ವರ್ಷ ವಯಸ್ಸಿನ ಹೆಚ್ಚಿನ ವಯಸ್ಸಿನ ವಿವಾಹಿತನೊಬ್ಬನ ಪರಿಚಯವಾಯಿತು. ಅವರಿಗೆ ಮದುವೆಯಾಗಿ ಮಕ್ಕಳು ಇದ್ದು, ಆತ ತಮ್ಮ ಮಗಳಿಗೂ ಮದುವೆ ಮಾಡಿದ್ದರು. ಯಾವ ಕಾರಣಕ್ಕೋ ಆತನ ಹೆಂಡತಿ ಇವರ ಜತೆ ಜಗಳವಾಡಿಕೊಂಡು ತಮ್ಮ ತವರಿಗೆ ಹೋದವರು ವಾಪಸ್ ಬರಲೇ ಇಲ್ಲ. ತಮ್ಮ ಪತ್ನಿ ಸರಿಯಿಲ್ಲ ಎಂದೆಲ್ಲಾ ಕಥೆ ಹೇಳಿದರು. ಅವರ ಈ ಕಥೆ ಕೇಳುತ್ತ ನನಗೆ ಅವರ ಮೇಲೆ ಮರುಕಬಂತು. ನಮ್ಮ ಪರಿಚಯ … Continue reading ಪುರುಷನ ಮಾತಿಗೆ ಮರುಳಾಗಿ ಆತ ಗಂಡನಾಗುತ್ತಾನೆಂದು ನಂಬಿ ದೇಹ ಒಪ್ಪಿಸೋ ನಿಮ್ಮಂಥವ್ರಿಗೆ ಏನ್‌ ಹೇಳೋದಮ್ಮಾ?