ಸಲ್ಮಾನ್​ನಿಂದ ಸೋನಮ್‌ವರೆಗೂ ಇವರೇ ಬಾಡಿಗಾರ್ಡ್​! ತೆರೆಮರೆ ನಾಯಕಿಯರ ಕಣ್ಣೀರ ದಿನಗಳು…

ಮುಂಬೈ: ಬಾಲಿವುಡ್ ತಾರೆಯರು ತಮ್ಮ ಚಲನಚಿತ್ರಗಳ ಶೂಟಿಂಗ್​ಗೆ ತೆರಳುವುದಿದ್ದರೆ, ಯಾವುದೇ ಸಭೆ ಸಮಾರಂಭಗಳಿಗೆ ಹೋಗುವುದಿದ್ದರೆ, ಚಿತ್ರಗಳ ಪ್ರಮೋಷನ್​, ಜಾಹೀರಾತು ನೀಡಿಕೆ… ಒಟ್ಟಿನಲ್ಲಿ ಹೇಳುವುದಾದರೆ ಅವರು ಮನೆಯಿಂದ ಹೊರಬಂದರು ಎಂದರೆ ಅವರಿಗೆ ಅಂಗರಕ್ಷಕರು ಅರ್ಥಾತ್​ ಬಾಡಿಗಾರ್ಡ್​ಗಳ ಅವಶ್ಯಕತೆ ಇದ್ದೇ ಇರುತ್ತದೆ. ಅವರ ಹುಚ್ಚು ಅಭಿಮಾನಿಗಳಿಂದ ರಕ್ಷಣೆ ಮಾಡುವುದಕ್ಕಾಗಿ ಈ ತಾರೆಯರ ಸುತ್ತಲೂ ವಿಐಪಿಗಳಂತೆ ಬಾಡಿಗಾರ್ಡ್​ಗಳು ಇರಲೇಬೇಕು. ಚಿತ್ರನಟರಿಗೆ ರಾಜಕಾರಣಿಗಳಂತೆ ಸದಾ ಭದ್ರತೆ ನೀಡಬೇಕು. ಇಲ್ಲದಿದ್ದರೆ ಅಭಿಮಾನಿಗಳ ಹುಚ್ಚಾಟದಿಂದಾಗಿ ಅವರ ಜೀವಕ್ಕೇ ಅಪಾಯ ಬರುವ ಸಾಧ್ಯತೆಯೂ ಇದೆ. ಆದ್ದರಿಂದ ಚಿತ್ರತಾರೆಯರಿಗೆ … Continue reading ಸಲ್ಮಾನ್​ನಿಂದ ಸೋನಮ್‌ವರೆಗೂ ಇವರೇ ಬಾಡಿಗಾರ್ಡ್​! ತೆರೆಮರೆ ನಾಯಕಿಯರ ಕಣ್ಣೀರ ದಿನಗಳು…