ಮಹಿಳೆಯರನ್ನು ‘ಆಂಟಿ’ ಎಂದು ಕರೆಯುವ ಚಾಳಿಯೆ? ಹಾಗಿದ್ದರೆ ಈ ವಿಡಿಯೋ ನೋಡಿ…

ಲಖನೌ: ತಮಗಿಂತ ದೊಡ್ಡವರಿರಲಿ, ಚಿಕ್ಕವರೇ ಇರಲಿ… ಮಹಿಳೆಯರನ್ನು ‘ಆಂಟಿ’ ಎಂದು ಕರೆಯುವುದು ಹಲವು ಊರುಗಳಲ್ಲಿ ಮಾಮೂಲು. ಅದು ಮಹಿಳೆಯರಿಗೆ ಕೊಡುವ ಗೌರವ ಎಂದು ಅವರು ಅಂದುಕೊಂಡಿರಲಿಕ್ಕೆ ಸಾಕು. ಅಜ್ಜ-ಅಜ್ಜಿಯಂತೆ ಇರುವವರು ಕೂಡ ತಮ್ಮ ಮಗಳ ವಯಸ್ಸಿನವರನ್ನೂ ಆಂಟಿ ಎಂದು ಕರೆದಾಗ ‘ಆಂಟಿ’ ಸಂಪ್ರದಾಯ ಇಲ್ಲದ ಊರಿನಲ್ಲಿ ಬೆಳೆದವರಿಗೆ ಇರುಸು- ಮುರುಸು, ಕಿರಿಕಿರಿ ಎನ್ನಿಸದೇ ಇರಲಾರದು. ಆದರೂ ಹೋಗಲಿ ಬಿಡು ಎಂದು ಹಲವರು ಎಂದುಕೊಂಡರೆ, ಇನ್ನು ಕೆಲವರು ಕಣ್ಣು ಕೆಂಪಗೆ ಮಾಡಿಕೊಂಡು ಬರುತ್ತಾರೆ. यूपी के एटा में … Continue reading ಮಹಿಳೆಯರನ್ನು ‘ಆಂಟಿ’ ಎಂದು ಕರೆಯುವ ಚಾಳಿಯೆ? ಹಾಗಿದ್ದರೆ ಈ ವಿಡಿಯೋ ನೋಡಿ…