ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…

ಕುವೈತ್‌: 2016ರಲ್ಲಿ ಕುವೈತ್‌ನ ಅಂದಿನ ಹಣಕಾಸು ಸಚಿವ ಅನಸ್ ಅಲ್-ಸಲೇಹ್ ಅವರು ತಮ್ಮ ದೇಶದ ಖರ್ಚುಗಳನ್ನು ಕಡಿತಗೊಳಿಸಿ ತೈಲದ ನಂತರ ಜೀವನಕ್ಕೆ ತಯಾರಿ ಮಾಡುವ ಕುರಿತು ಹೇಳಿಕೆ ನೀಡಿದ್ದರು. ತಾವು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎಚ್ಚರಿಕೆಯ ಮಾತುಗಳನ್ನೂ ಆಡಿದ್ದರು. ಆದರೆ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿಯೇ ಅತ್ಯಂತ ಸಿರಿವಂತ ಎಂಬ ಹೆಗ್ಗಳಿಕೆ ಪಡೆದಿರುವ ಕುವೈತ್‌ನ ಅಧಿಕಾರಿಗಳು ಸೇರಿದಂತೆ ಕೆಲ ವರ್ಗದ ಜನರು ಸಚಿವರಿಗೇ ಅಪಹಾಸ್ಯ ಮಾಡಿದರು. ಆದರೆ ಅವರ ಹೇಳಿಕೆ ಈಗ ಕೇವಲ ನಾಲ್ಕೇ ವರ್ಷಗಳಲ್ಲಿ … Continue reading ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…