ಮದುವೆಯಾಗಲು ಹುಡುಗಿ ಸಿಗದೇ ಸುಸ್ತಾದವ ಮಾಡಿದ ಪ್ಲ್ಯಾನ್‌- ವಿದೇಶದಿಂದಲೂ ಡಿಮಾಂಡ್‌!

ಕೊಟ್ಟಾಯಂ (ಕೇರಳ): ಒಂದೆಡೆ ಭ್ರೂಣ ಹತ್ಯೆ ಸಾಮಾನ್ಯವಾಗಿದ್ದರೆ, ಅದೇ ಇನ್ನೊಂದೆಡೆ ಮದುವೆಯಾಗಲು ಹುಡುಗಿಯೇ ಸಿಗದೇ ಎಷ್ಟೋ ಯುವಕರು ಪೇಚಾಟಕ್ಕೆ ಸಿಲುಕಿರುವುದು ಇದೀಗ ಎಲ್ಲಾ ಸಮುದಾಯಗಳಲ್ಲಿಯೂ ಮಾಮೂಲಾಗಿಬಿಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡು, ಇಂದಿನ ಹುಡುಗಿಯರು ಹಲವು ರೀತಿಯ ಡಿಮಾಂಡ್‌ ಮಾಡುತ್ತಿರುವುದು ಯುವಕರು ಅವಿವಾಹಿತರಾಗಿಯೇ ಉಳಿಯುವಂಥ ಪರಿಸ್ಥಿತಿ ತಲೆದೋರಿದೆ. ಇದೇ ರೀತಿ ಐದಾರು ವರ್ಷಗಳಿಂದ ಹುಡುಗಿ ಹುಡುಕಿ ಹುಡುಕಿ ಸಾಕಾದ ಕೇರಳದ ಕೊಟ್ಟಾಯಂ ಯುವಕನೊಬ್ಬ ಅದ್ಭುತ ಪ್ಲ್ಯಾನ್‌ ಮಾಡಿಬಿಟ್ಟಿದ್ದಾನೆ. ವಧು-ವರರ ಕೇಂದ್ರದಲ್ಲಿ ಹೆಸರು ನೋಂದಾಯಿಸಿದರೂ, ವೆಬ್‌ಸೈಟ್‌ಗಳಲ್ಲಿ ವಧು ಬೇಕಾಗಿದ್ದಾಳೆ ಎಂದು … Continue reading ಮದುವೆಯಾಗಲು ಹುಡುಗಿ ಸಿಗದೇ ಸುಸ್ತಾದವ ಮಾಡಿದ ಪ್ಲ್ಯಾನ್‌- ವಿದೇಶದಿಂದಲೂ ಡಿಮಾಂಡ್‌!