ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?

ಬ್ರಿಟನ್​: ಭಾರತದಿಂದ ಬ್ರಿಟಿಷರು ಲೂಟಿ ಹೊಡೆದು ಕೊಂಡೊಯ್ದ ಹಲವು ಅಮೂಲ್ಯ ವಸ್ತುಗಳ ಪೈಕಿ ಅಗ್ರ ಸ್ಥಾನದಲ್ಲಿರುವ ಕೊಹಿನೂರು ವಜ್ರ ಇಷ್ಟು ವರ್ಷ ಎಲಿಜಬೆತ್ ರಾಣಿಯ ಕಿರೀಟದಲ್ಲಿತ್ತು. ಇದೀಗ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಕೊಹಿನೂರ್ ವಜ್ರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಅಮೂಲ್ಯ ವಜ್ರವು ಮುಂದಿನ ದಿನಗಳಲ್ಲಿ ಇದು ಯಾರ ಪಾಲಾಗುತ್ತದೆ ಎಂಬ ಚರ್ಚೆ ಇದೀಗ ಬ್ರಿಟನ್​ನಲ್ಲಿ ಆರಂಭವಾಗಿದೆ. ರಾಜಕುಮಾರ ಚಾರ್ಲ್ಸ್​​ ಬ್ರಿಟನ್​ನ ರಾಜನಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕೋಹಿನೂರು ವಜ್ರ ಯಾರ ಪಾಲಾಗುತ್ತದೆ ಎನ್ನುವ ವಿಷಯ ಅತ್ಯಂತ … Continue reading ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?