ಕೊಡವ ಮದುಮಗ ಗಡ್ಡ ಬಿಡುವಂತಿಲ್ಲ, ಮದ್ವೆಗಳಲ್ಲಿ ಮದ್ಯ ನಿಷಿದ್ಧ, ಬಿಚ್ಚುತಲೆ ಹೆಂಗಳೆಯರಿಗೆ ನೋ ಎಂಟ್ರಿ!

ಕೊಡಗು: ಪ್ರಕೃತಿಯ ಆರಾಧಕರೆಂದೇ ಪ್ರಖ್ಯಾತರಾದವರು ಕೊಡವರು. ಇಂಥ ಕೊಡವ ಸಮುದಾಯದ ವೇಷಭೂಷಣಗಳ ಅಂದವೇ ಬೇರೆ, ಅವರ ಮದುವೆ ಸಂಪ್ರದಾಯವೂ ಅಷ್ಟೇ ವಿಶಿಷ್ಟ, ವಿಶೇಷ. ಇಂಥ ಕೊಡವರ ಮದುವೆಗೆ ಇದೀಗ ಕೆಲವು ಷರತ್ತು ವಿಧಿಸಲಾಗಿದ್ದು, ಇದು ಕೊಡವ ಸಮುದಾಯದಲ್ಲಿ ಸಂಚಲನ ಸೃಷ್ಟಿಸಿದೆ. ಕೊಡಗಿನಲ್ಲಿ ಮದ್ಯ ಸೇವನೆ ಕಾಮನ್‌. ಅದೇ ರೀತಿ ಮದುವೆಗಳಲ್ಲಿಯೂ ಶ್ಯಾಂಪೇನ್‌ ಹಾರಿಸುವುದು ಎಂದರೆ ಕೆಲವರಿಗೆ ಬಲು ಇಷ್ಟ, ಇದು ಇಲ್ಲದೆಯೇ ಮದುವೆಗೆ ಬೆಲೆಯೇ ಇಲ್ಲ ಎನ್ನುವುದು ಕೆಲವರ ಅನಿಸಿಕೆ. ಆದರೆ ಭಾರತೀಯ ಸಂಪ್ರದಾಯ ಬಿಟ್ಟು ಬ್ರಿಟಿಷ್‌ … Continue reading ಕೊಡವ ಮದುಮಗ ಗಡ್ಡ ಬಿಡುವಂತಿಲ್ಲ, ಮದ್ವೆಗಳಲ್ಲಿ ಮದ್ಯ ನಿಷಿದ್ಧ, ಬಿಚ್ಚುತಲೆ ಹೆಂಗಳೆಯರಿಗೆ ನೋ ಎಂಟ್ರಿ!