ಕಿಸ್‌ ಮಾಡೋಕೂ ಇಲ್ಲಿದೆ ಕಾನೂನು: ಎರ್ರಾಬಿರ್ರಿ ಮನಸ್ಸು ಬಂದಲ್ಲೆಲ್ಲಾ ಮುತ್ತಿಕ್ಕಿದ್ರೆ ಜೈಲು ಶಿಕ್ಷೆ ಗ್ಯಾರೆಂಟಿ!

ದುಬೈ: ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಚಿತ್ರ-ವಿಚಿತ್ರ ಎನಿಸುವಂಥ ನಿಯಮ- ಕಾನೂನುಗಳು ಇವೆ. ಓಬಿರಾಯನ ಕಾಲದ ಕಾನೂನುಗಳು ಇದುವರೆಗೆ ರದ್ದಾಗದೇ ಹಾಗೆಯೇ ಉಳಿದುಕೊಂಡಿದ್ದರೆ, ಇನ್ನು ಕೆಲವು ಕಾನೂನುಗಳನ್ನು ಹೊಸದಾಗಿ ಜಾರಿಗೊಳಿಸಲಾಗುತ್ತದೆ. ಅಂಥದ್ದೇ ಒಂದು ಕಾನೂನು ಕಿಸ್ಸಿಂಗ್‌ಗೆ ಸಂಬಂಧಿಸಿದ್ದು. ಪ್ರೀತಿ ಯಾವಾಗ, ಎಲ್ಲಿ ಬೇಕಾದರೂ ಹುಟ್ಟುತ್ತೆ. ಸಂಗಾತಿ, ಪ್ರೇಮಿಗಳ ನಡುವೆ ಜಾಗ, ಗೊತ್ತು, ಗುರಿಯಿಲ್ಲದೇ ಯಾವಾಗ ಬೇಕಾದರೂ ಪ್ರೀತಿಯ ಮೂಡ್‌ ಬಂದುಬಿಡುತ್ತೆ. ಹಾಗೆಂದು ನೀವೇನಾದ್ರೂ ರಸ್ತೆ ಮೇಲೆ ಹೋಗುವಾಗ ಕಿಸ್‌ ಕೊಟ್ರೋ ಮುಗೀತು ಗತಿ. ಅಷ್ಟೇ ಏಕೆ ಕೈ ಕೈ … Continue reading ಕಿಸ್‌ ಮಾಡೋಕೂ ಇಲ್ಲಿದೆ ಕಾನೂನು: ಎರ್ರಾಬಿರ್ರಿ ಮನಸ್ಸು ಬಂದಲ್ಲೆಲ್ಲಾ ಮುತ್ತಿಕ್ಕಿದ್ರೆ ಜೈಲು ಶಿಕ್ಷೆ ಗ್ಯಾರೆಂಟಿ!