ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ಕೆಲವು ತಿಂಗಳ ಹಿಂದೆ ವರದಿಯಾಗಿತ್ತು. ಈತನ ಶವವನ್ನು ತರುವ ವೇಳೆ ಅಲ್ಲಿಯ ಜನರು ಬಿಕ್ಕಿಬಿಕ್ಕಿ ಅಳುತ್ತಿದ್ದರು ಎನ್ನುವ ದೃಶ್ಯ ಕೂಡ ವೈರಲ್‌ ಆಗಿತ್ತು. ಆದರೆ ಈತ ಸತ್ತೇ ಇಲ್ಲ, ಬದುಕಿದ್ದಾನೆ ಎಂದು ಕೆಲವು ಮಾಧ್ಯಮಗಳು ಅಚ್ಚರಿ ವ್ಯಕ್ತಪಡಿಸಿದ ಬೆನ್ನಲ್ಲೇ ಕಿಮ್‌ ದಿಢೀರ್‌ ಪ್ರತ್ಯಕ್ಷನಾಗಿದ್ದ. ಈಗ ಬಂದಿರುವುದು ಅಸಲಿ ಕಿಮ್‌ ಅಲ್ಲ, ಬದಲಿಗೆ ಆತನ ತದ್ರೂಪಿ ವ್ಯಕ್ತಿ ಎಂದೇ ಬಿಂಬಿತವಾಗಿತ್ತು. ಇದು ನಿಜವೋ, ಸುಳ್ಳೋ ಎಂದು ಇನ್ನೂ … Continue reading ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!