ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್​!

ಸಿಯೋಲ್: ದಿನಕ್ಕೊಂದರಂತೆ ಚಿತ್ರ-ವಿಚಿತ್ರ ಕಾನೂನುಗಳನ್ನು ರೂಪಿಸುತ್ತಾ, ಸತ್ತೇ ಹೋದ ಎಂದಾಗಲೆಲ್ಲ ಎದ್ದೆದ್ದು ಬರುವ ವಿಚಿತ್ರ ದೊರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜನತೆಯ ಎದುರು ಅತ್ತುಬಿಟ್ಟಿದ್ದಾರೆ! ವಿಚಿತ್ರ ಎಂದರೂ ಇಂಥದ್ದೊಂದು ಘಟನೆ ಸಂಭವಿಸಿದೆ. ಅಷ್ಟಕ್ಕೂ ಕಿಮ್​ ಅತ್ತಿರುವುದಕ್ಕೆ ಕಾರಣ, ಕರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ದೇಶದ ಜನರ ಜತೆ ತನಗೆ ಇರಲು ಸಾಧ್ಯವಾಗಿಲ್ಲ ಎಂದು! ನಿನ್ನೆ ಉತ್ತರ ಕೊರಿಯಾದ ಜನರ ಮುಂದೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಜತೆಗೆ, … Continue reading ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್​!