‘ಮೋದಿ ಅಂಕಲ್​, ನೀವೆಂದ್ರೆ ತುಂಬಾ ಇಷ್ಟ… ಪ್ಲೀಸ್​ ಮೀಟ್​ ಆಗ್ತೀರಾ? ನೀವು ರಾಷ್ಟ್ರಪತಿ ಆಗೋದು ಯಾವಾಗ?’

ಮುಂಬೈ: ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಹಲವಾರು ತಿಂಗಳುಗಳಿಂದ ಕಾಯುತ್ತಿದ್ದ 10 ವರ್ಷದ ಬಾಲಕಿ ಅನಿಶಾ ಪಾಟೀಲ್​ ಕನಸು ಕೊನೆಗೂ ಈಡೇರಿದೆ. ಮಹಾರಾಷ್ಟ್ರದ ಅಹ್ಮದ್​ನಗರದ ಬಿಜೆಪಿ ಸಂಸದ ಡಾ.ಸುಜಯ್​ ವಿಖೆ ಪಾಟೀಲ್​ ಮಗಳಾಗಿರುವ ಅನಿಶಾ ಮೋದಿಯವರನ್ನು ಭೇಟಿ ಮಾಡಿಸುವಂತೆ ತಂದೆಗೆ ಹೇಳಿ ಹೇಳಿ ಸಾಕಾಗಿ ತಾನೇ ಕೊನೆಗೆ ಇ-ಮೇಲ್​ ಕಳುಹಿಸಿದ್ದಾಳೆ. ‘ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕು. ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು’ ಎಂದು ಅಪ್ಪನನ್ನು ಸದಾ ಪೀಡಿಸುತ್ತಿದ್ದಳು ಅನಿಶಾ. ಆದರೆ ಪ್ರಧಾನಿ ಅವರನ್ನು ಭೇಟಿಯಾಗುವುದು ಅಷ್ಟು … Continue reading ‘ಮೋದಿ ಅಂಕಲ್​, ನೀವೆಂದ್ರೆ ತುಂಬಾ ಇಷ್ಟ… ಪ್ಲೀಸ್​ ಮೀಟ್​ ಆಗ್ತೀರಾ? ನೀವು ರಾಷ್ಟ್ರಪತಿ ಆಗೋದು ಯಾವಾಗ?’