ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

ಕೊಚ್ಚಿ: ಇನ್ನೊಂದು ವಾರದಲ್ಲಿ ಮನೆಗೆ ಮರಳಲಿದ್ದೇನೆ. ಮನೆಗೆ ಬಂದ ಮೇಲೆ ಕ್ವಾರಂಟೈನ್​ನಲ್ಲಿ ಇರಬೇಕು, ನನಗಾಗಿ ಒಂದು ಕೋಣೆ ತಯಾರಿಮಾಡಿಡು ಎಂದು ಮೊನ್ನೆಯಷ್ಟೇ ಈ ಯೋಧ ಪತ್ನಿಗೆ ಕರೆ ಮಾಡಿ ಹೇಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಯೋಧ ವಾಪಸ್​ ಮನೆ ಸೇರಿದ್ದು ಶವವಾಗಿ! ಪಾಕಿಸ್ತಾನದ ಕುತಂತ್ರ ಬುದ್ಧಿಗೆ ಕೇರಳದ 36 ವರ್ಷದ ಯೋಧ ಬಲಿಯಾಗಿದ್ದಾರೆ. ಅನೀಶ್​ ಥಾಮಸ್​ ನಾಯಕ್​ ಎಂಬ ಈ ಯುವ ಯೋಧ, ರಜೆ ಪಡೆದುಕೊಂಡಿದ್ದರು. ಕೊಲ್ಲಂನ ಎಟಿವಾ ಗ್ರಾಮದಲ್ಲಿರುವ ಮನೆಗೆ ಬರಲು ತಯಾರಿ ನಡೆಸಿದ್ದರು. ಆದರೆ … Continue reading ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!