ಪ್ಲೀಸ್‌ ಗಂಡನಿಂದ ರಕ್ಷಿಸಿ ಎಂದರೂ ಕಿವಿಗೊಡದ ಪೊಲೀಸರು: ಹಲವಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣು

ಕನ್ನೂರ (ಕೇರಳ): ಜೀವನದಲ್ಲಿ ಹಲವಾರು ಕನಸುಗಳನ್ನು ಕಂಡಿದ್ದು, ಒಳ್ಳೆಯ ಭವಿಷ್ಯದ ಬಗ್ಗೆ ಸದಾ ಆಲೋಚಿಸುತ್ತಿದ್ದ ನವವಿವಾಹಿತೆಯೊಬ್ಬಳು ದಾರುಣವಾಗಿ ಅಂತ್ಯ ಕಂಡಿದ್ದಾಳೆ. ಗಂಡನ ಮನೆಯಲ್ಲಿನ ಕಿರುಕುಳ ತಾಳದೇ ನೇಣಿಗೆ ಕೊರಳೊಡಿದ್ದಾಳೆ. ಇದು ನಡೆದಿರುವುದು ಕೇರಳದ ಕನ್ನೂರಿನಲ್ಲಿ. 26 ವರ್ಷದ ಯುವತಿ ಸುನೀಶಾ ಆತ್ಮಹತ್ಯೆ ಮಾಡಿಕೊಂಡವಳು. ಗಂಡ ಹಾಗೂ ಗಂಡ ವಿಜೇಶ್‌ ಹಾಗೂ ಆತನ ಮನೆಯವರ ದೌರ್ಜನ್ಯ ತಾಳದೇ ಸುನೀಶಾ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಒಂದು ವಾರ ಮುಂಚಿತವಾಗಿ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲು … Continue reading ಪ್ಲೀಸ್‌ ಗಂಡನಿಂದ ರಕ್ಷಿಸಿ ಎಂದರೂ ಕಿವಿಗೊಡದ ಪೊಲೀಸರು: ಹಲವಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣು