ಕೇರಳ ಸಿಎಂ ಸೇರಿ ಆರು ಸಚಿವರು ಕ್ವಾರಂಟೈನ್‌: ಸಹಕಾರ ಸಚಿವ ಧ್ವಜಾರೋಹಣ

ಕೋಯಿಕೋಡ್‌: ಕೆಲ ದಿನಗಳ ಹಿಂದೆ ಕೋಯಿಕೋಡ್‌ನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರೊನಾ ಸೋಂಕಿನ ಅಪಾಯ ಇರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇವರಷ್ಟೇ ಅಲ್ಲದೇ ಕೇರಳ ಆರು ಸಚಿವರು ಕೂಡ ಸೆಲ್ಪ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಆರೋಗ್ಯ ಸಚಿವೆ ಕೆ.ಕೆ ಶೈಲಾಜಾ ಕೂಡ ಇದ್ದಾರೆ. ಕೋಯಿಕೋಡ್‌ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸುಮಾರು 20 ಅಧಿಕಾರಿಗಳಿಗೆ ಕರೊನಾ ‌ಪಾಸಿಟಿವ್‌ … Continue reading ಕೇರಳ ಸಿಎಂ ಸೇರಿ ಆರು ಸಚಿವರು ಕ್ವಾರಂಟೈನ್‌: ಸಹಕಾರ ಸಚಿವ ಧ್ವಜಾರೋಹಣ