ಸಿನಿಮಾ ಸೆಟ್​ನಲ್ಲಿ ಅವಘಡ: ಟೈಟಾನಿಕ್​ ಖ್ಯಾತಿಯ ನಟಿ ಕೇಟ್​ ಆಸ್ಪತ್ರೆಗೆ ದಾಖಲು

ನ್ಯೂಯಾರ್ಕ್​: ಟೈಟಾನಿಕ್ ಸಿನಿಮಾದ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ನಟಿಯೆಂದರೆ ಕೇಟ್ ವಿನ್ಸ್​ಲೆಟ್. ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಜಗತ್ತಿನ ಅತ್ಯಂತ ಪ್ರಭಾವಿ ನಟಿಯರ ಪಟ್ಟಿಯಲ್ಲೂ ಇವರು ಸೇರ್ಪಡೆಯಾದರು. ಆಸ್ಕರ್ ಪ್ರಶಸ್ತಿ ಗೆದ್ದಿರೋ ಈ ನಟಿಯೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಲೀ’ ಸಿನಿಮಾದ ಶೂಟಿಂಗ್‌ ವೇಳೆ ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೆಳಗೆ ಬಿದ್ದಿದ್ದರಿಂದ ಅವರಿಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿದೆ. ‘ಲೀ’ ಚಿತ್ರದಲ್ಲಿ ಕೇಟ್​ ನಾಲ್ಕೈದು ವರ್ಷಗಳಿಂದಲೂ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಬೃಹತ್ … Continue reading ಸಿನಿಮಾ ಸೆಟ್​ನಲ್ಲಿ ಅವಘಡ: ಟೈಟಾನಿಕ್​ ಖ್ಯಾತಿಯ ನಟಿ ಕೇಟ್​ ಆಸ್ಪತ್ರೆಗೆ ದಾಖಲು