ಮೇಕೆದಾಟು ಯೋಜನೆಯ ಸ್ಫೋಟಕ ಮಾಹಿತಿ ಇದೆ- ಒಂದೇ ವಾರದಲ್ಲಿ ಸಾಕ್ಷಿಸಹಿತ ಬರುವೆ ಎಂದ ಸಚಿವ ಕಾರಜೋಳ

ಬೆಂಗಳೂರು: 2013ರಿಂದ 2018ರವರೆಗೆ ಕಾಂಗ್ರೆಸ್‌ನವರ ಆಡಳಿತದಲ್ಲಿನ ಮೇಕೆದಾಟು ವಿಚಾರದಲ್ಲಿ ಹೊಣೆಗೇಡಿತನದ ಸಾಕ್ಷಿ ಸಮೇತ ಹೊರಗೆ ಹಾಕುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇದು ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಅವರ ಅವಧಿಯಲ್ಲಿನ ಹೊಣೆಗೇಡಿತನವನ್ನು ಜನವರಿ ಒಂಬತ್ತರೊಳಗೆ ಬಹಿರಂಗ ಮಾಡುತ್ತೇನೆ ಎಂದಿದ್ದಾರೆ. ಸದ್ಯ ಈ ಪ್ರಕರಣ 3ರಂದು ಪ್ರಕರಣ ಸುಪ್ರಿಂಕೋರ್ಟ್ ಮುಂದೆ ಬರಲಿದೆ. ಹೀಗಾಗಿ ಈಗ ಹೆಚ್ಚಿಗೆ ಮಾತನಾಡಲ್ಲ. ಆಮೇಲೆ ಸಾಕ್ಷಿ ಸಹಿತ ವಿಷಯ ಬಹಿರಂಗಪಡಿಸುವೆ ಎಂದಿದ್ದಾರೆ. … Continue reading ಮೇಕೆದಾಟು ಯೋಜನೆಯ ಸ್ಫೋಟಕ ಮಾಹಿತಿ ಇದೆ- ಒಂದೇ ವಾರದಲ್ಲಿ ಸಾಕ್ಷಿಸಹಿತ ಬರುವೆ ಎಂದ ಸಚಿವ ಕಾರಜೋಳ