20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…

1999ರ ಜುಲೈ ತಿಂಗಳು. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್​ನಲ್ಲಿ ಭಯಾನಕ ಕಾಳಗ ನಡೆಯುತ್ತಿತ್ತು. ಟೈಗರ್​ ಹಿಲ್​ನ ತುತ್ತ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ನಿಂತಿದ್ದರು. ಎಲ್ಲೆಡೆ ಗುಂಡಿನ ಮೊರೆತ. ಹೆಣಗಳ ರಾಶಿ. ಟೈಗರ್​ ಹಿಲ್​ ಹತ್ತಿ ಹೋಗುವ ದಾರಿ ಬಲು ದುರ್ಗಮ. ಕಾಲರ್​ ಎಂಬ ಜಾಗ ಬಹು ಕಡಿದಾಗಿದ್ದು, ಸಾಮಾನ್ಯರು ಅದರನ್ನು ಹತ್ತುವುದು ಅಸಂಭವವೇ ಆಗಿತ್ತು. ಆದರೆ ಪಾಕ್​ ಸೈನಿಕರನ್ನು ಹೊಡೆದುರುಳಿಸಲು ಆ ಪರ್ವತವನ್ನೇರುವುದು ಅನಿವಾರ್ಯವಾಗಿತ್ತು. ಭಾರತದ ಕೀರ್ತಿ ಪತಾಕೆ ಹಾರಿಸುವುದನ್ನಷ್ಟೇ ಗುರಿಯಾಗಿಸಿಕೊಂಡಿದ್ದ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ … Continue reading 20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…