ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಈಗ ಎರಡನೆಯ ಮಗುವಿನ ತಾಯಿ. 40 ವರ್ಷದ ಈ ಬೆಡಗಿ ಎರಡನೆಯ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸದ್ಯ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದರು. ಮನೆಯಲ್ಲಿಯೇ ಇದ್ದು, ವರ್ಕ್‌ಔಟ್‌ ಎಲ್ಲಾ ಕಷ್ಟವಾಗಿದ್ದರಿಂದ ಸಹಜ ಎಂಬಂತೆ ಡೆಲಿವರಿ ನಂತರ ಈಕೆ ಕೂಡ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ನಟ-ನಟಿಯರ ಜೀವನ ಇಷ್ಟಕ್ಕೇ ಮುಗಿಯುವದಿಲ್ಲವಲ್ಲ! ಪುನಃ ಕರೀನಾ ಸಿನಿರಂಗದತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ಮೊದಲಿನಂತೆಯೇ ಸ್ಲಿಮ್‌ ಆಗುವ ಪಣತೊಟ್ಟು ಅದರಲ್ಲಿ ಸಕ್ಸಸ್‌ ಕೂಡ ಆಗಿದ್ದಾರೆ. … Continue reading ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…