ಆಗಿಂದು ಭಿಕ್ಷೆ, ಇದು ನೈಜ ಸ್ವಾತಂತ್ರ್ಯ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ ಕಂಗನಾ- ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ

ನವದೆಹಲಿ: ಒಂದೊಂದು ಹೇಳಿಕೆ ನೀಡುತ್ತಾ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ಮೊನ್ನೆಯಷ್ಟೇ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಕಂಗನಾ ರಣಾವತ್‌. ಇದೀಗ ಭಿಕ್ಷಾ ಸ್ವಾತಂತ್ರ್ಯ ಮತ್ತು ನೈಜ ಸ್ವಾತಂತ್ರ್ಯದ ಕುರಿತು ಮಾತನಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಖುದ್ದು ಬಿಜೆಪಿಯ ಸಂಸದರೇ ಇವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅಷ್ಟಕ್ಕೂ ಕಂಗನಾ ಹೇಳಿದ್ದೇನೆಂದರೆ 1947ರಲ್ಲಿ ನಗೆ ಸಿಕ್ಕಿದ್ದು ಭಿಕ್ಷಾ ಸ್ವಾತಂತ್ರ್ಯ. ನಿಜವಾಗಿ ಅದು ಸ್ವಾತಂತ್ರ್ಯವಾಗಿರಲಿಲ್ಲ, ಅದು ಭಿಕ್ಷೆಯಾಗಿತ್ತು ಅಷ್ಟೇ. ಅಧರೆ 2014ರಲ್ಲಿ (ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ) … Continue reading ಆಗಿಂದು ಭಿಕ್ಷೆ, ಇದು ನೈಜ ಸ್ವಾತಂತ್ರ್ಯ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ ಕಂಗನಾ- ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ