ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…

ಮುಂಬೈ: ಒಂದಿಲ್ಲೊಂದು ಘಟನೆಗೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ಸುದ್ದಿ ಮಾಡುತ್ತಲೇ ಇರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ದುಃಖ ತೋಡಿಕೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೆರಿಗೆ ಕಟ್ಟಲು ತಮ್ಮ ಬಳಿ ಹಣ ಇಲ್ಲ ಎಂದು ಅವರು ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ. ಕರೊನಾ, ಲಾಕ್‌ಡೌನ್‌ನಿಂದಾಗಿ ಸದ್ಯ ಶೂಟಿಂಗ್‌ ನಿಂತಿದೆ. ಆದರೂ ನಟಿ ಕಂಗನಾ ಕೈಯಲ್ಲಿ ಹಲವಾರು ಚಿತ್ರಗಳಿವೆ. ಅಷ್ಟೇ ಅಲ್ಲದೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಸಾಲಿನಲ್ಲಿಯೂ ಕಂಗನಾ ಇದ್ದಾರೆ. ಇವರು ಒಂದು ಚಿತ್ರಕ್ಕೆ ಕೋಟಿಗಿಂತಲೂ ಅಧಿಕ … Continue reading ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…