VIDEO: ‘ಅಮೆರಿಕದ ಅಧ್ಯಕ್ಷರಿಗೆ ಹೇಳಿ, ಎಲ್ಲರೂ ನನ್ನನ್ನು ಮೇಡಂ ಅಲ್ಲ… ಸರ್​ ಎಂದು ಸಂಬೋಧಿಸುತ್ತಾರೆ…’

ಮುಂಬೈ: ಕಳೆದ 2-3 ವರ್ಷಗಳಿಂದ ಭಾರಿ ವಿವಾದದಲ್ಲಿಯೇ ಇರುವ ನಟಿಯರಲ್ಲಿ ಮೊದಲಿಗಳೆಂದರೆ ಕಂಗನಾ ರಣಾವತ್​. ಮನಸ್ಸಿನಲ್ಲಿ ಇದ್ದುದನ್ನು ನೇರಾನೇರವಾಗಿ ಹೇಳುತ್ತಾ, ಯಾರಿಗೂ ಕ್ಯಾರೇ ಎನ್ನದೇ ವಿವಾದದಲ್ಲಿ ಸಿಲುಕುತ್ತಲೇ ಸಾಗಿರುವ ನಟಿ ಈಕೆ. ಅದ್ಭುತ ಅಭಿಯನವಿದ್ದರೂ ಇತ್ತೀಚಿನ ಇವರ ಚಿತ್ರಗಳು ಮಾತ್ರ ಸಿನಿಪ್ರಿಯರ ಮನಸ್ಸನ್ನು ಗೆಲ್ಲಲು ಸಾಧ್ಯವೇ ಆಗಲಿಲ್ಲ. ಅವರಿಗೆ ಭಾರಿ ಶಾಕ್​ ನೀಡಿದ್ದು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದ್ದ, ಈಚೆಗೆ ಬಿಡುಗಡೆಗೊಂಡ ಧಾಕಡ್ ಚಿತ್ರ. 70 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಈ ಚಿತ್ರದಲ್ಲಿ. … Continue reading VIDEO: ‘ಅಮೆರಿಕದ ಅಧ್ಯಕ್ಷರಿಗೆ ಹೇಳಿ, ಎಲ್ಲರೂ ನನ್ನನ್ನು ಮೇಡಂ ಅಲ್ಲ… ಸರ್​ ಎಂದು ಸಂಬೋಧಿಸುತ್ತಾರೆ…’