ಕೈಗಾ ಅಣುಶಕ್ತಿ ಘಟಕದಲ್ಲಿ ಇಂಜಿನಿಯರ್​ಗಳಿಗೆ ಆಹ್ವಾನ: 26 ಹುದ್ದೆಗಳು ಖಾಲಿ

ಉತ್ತರಕನ್ನಡ ಜಿಲ್ಲೆ ಕೈಗಾದಲ್ಲಿರುವ ನ್ಯೂಕ್ಲಿಯರ್​ ಪವರ್​ ಕಾಪೋರ್ರೇಷನ್​ ಆಫ್‌ ಇಂಡಿಯಾ ಲಿಮಿಟೆಡ್​ನ (ಎನ್​ಪಿಸಿಐಎಲ್​) ಟಕದಲ್ಲಿ ವಿವಿಧ ಇಂಜಿನಿಯರ್​ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೈಟ್​ ಆಯ್ಕೆ, ವಿನ್ಯಾಸ, ನಿರ್ಮಾಣ, ನಿರ್ವಹಣೆ, ನವೀಕರಣ, ಆಧುನೀಕರಣ ಮತ್ತು ಉನ್ನತಿಕರಣ, ಸಸ್ಯ ಜೀವ ವಿಸ್ತರಣೆ, ತ್ಯಾಜ್ಯ ನಿರ್ವಹಣೆ ಸೇರಿ ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ಕೆಲಸಗಳನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು ಹುದ್ದೆಗಳು: 26 ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯ ಉದ್ಯಮವಾಗಿರು ಎನ್​ಪಿಸಿಐಎಲ್​ನಿಂದ 2 ವರ್ಷದ … Continue reading ಕೈಗಾ ಅಣುಶಕ್ತಿ ಘಟಕದಲ್ಲಿ ಇಂಜಿನಿಯರ್​ಗಳಿಗೆ ಆಹ್ವಾನ: 26 ಹುದ್ದೆಗಳು ಖಾಲಿ