ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್​ ಸ್ಟೋರಿ

ತಿರುವನಂತಪುರ: ಅದು 2010ರ ಜನವರಿ 3. ಛತ್ತೀಸಗಢ ಮೂಲದ ಜ್ಯೋತಿ ಬಿಎಸ್​ಇ ನರ್ಸಿಂಗ್​ ಓದುತ್ತಿದ್ದರು. ಕಾಲೇಜಿನ ಹಾಸ್ಟೆಲಿನಿಂದ ಅವರು ಬಸ್ಸಿನಲ್ಲಿ ಕೆಲಸ ನಿಮಿತ್ತ ಪ್ರಯಾಣ ಮಾಡುತ್ತಿದ್ದರು. ಅವರ ಮುಂದುಗಡೆಯ ಸೀಟಿಯಲ್ಲಿ ಕಿಟಕಿಯ ಪಕ್ಕ ವಿಕಾಸ್​ ಕುಳಿತಿದ್ದರು. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಯುವ ಯೋಧ. ಬಸ್ಸು ಚಲಿಸುತ್ತಿರುವ ವೇಳೆ ವಿಕಾಸ್​ ನಿದ್ದೆ ಮಾಡಿಬಿಟ್ಟರು. ನಿದ್ದೆ ಮಾಡುತ್ತಲೇ ಅವರ ತಲೆ ಕಿಟಕಿಯ ಹೊರಕ್ಕೆ ಹೋಯಿತು. ಬಸ್ಸು ವೇಗವಾಗಿ ಹೋಗುತ್ತಿತ್ತು. ಅಷ್ಟು ಹೊತ್ತಿಗಾಗಲೇ ಎದುರಿನಿಂದ ಟ್ರಕ್​ ಒಂದು ಬರುತ್ತಿತ್ತು. … Continue reading ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್​ ಸ್ಟೋರಿ