VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

ಕಾಬುಲ್: ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನ್‌ ಹಿಡಿತದಲ್ಲಿ ಸಿಕ್ಕಮೇಲೆ ತಾವು ಒಳ್ಳೆಯ ಆಡಳಿತ ನಡೆಸುವುದಾಗಿ ತಾಲಿಬಾನಿಗಳು ಘೋಷಣೆ ಮಾಡಿದರು. ಅದರ ಬೆನ್ನಲ್ಲೇ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗುವುದು, ಮಹಿಳೆಯರಿಗೆ ಕಚೇರಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು, ನಮ್ಮ ದೇಶದಲ್ಲಿ ಈಗಲೂ ಮಹಿಳೆಯರು ಸ್ವತಂತ್ರರು ಎಂದೆಲ್ಲಾ ಭಾಷಣ ಬಿಗಿದರು. ಇದೇ ಖುಷಿಯಲ್ಲಿ ಪತ್ರಕರ್ತೆ ಶಬನಮ್‌ ದರ್ವನ್‌ ತಮ್ಮ ಕಚೇರಿಗೆ ಹೋದಾಗ ಅಲ್ಲಿ ಅವರಿಗೆ ಆದದ್ದು ಕರಾಳ ಅನುಭವ. ಅದನ್ನು ಅವರು ಬಿಚ್ಚಿಟ್ಟದ್ದು ಹೀಗೆ: ನಾನು ಹಲವಾರು ಡಿಗ್ರಿಗಳನ್ನು … Continue reading VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ