ಜೊತೆ ಜೊತೆಯಲಿ… ನಟಿ ‘ಅನು’ ಮನೆಯಲ್ಲಿ ಮದುವೆಯ ಸಂಭ್ರಮ: ಜಾಲತಾಣದಲ್ಲಿ ಫೋಟೋ ಶೇರಿಂಗ್

ಬೆಂಗಳೂರು: ಜೊತೆ ಜೊತೆಯಲಿ… ಧಾರಾವಾಹಿಯಲ್ಲಿ ಅಮೋಘ ನಟನೆಯ ಮೂಲಕ ಮನೆಮಾತಾಗಿರುವ ನಟಿ ಅನು ಸಿರಿಮನೆ. ಇವರ ನಿಜವಾದ ಹೆಸರು ಮೇಘಾ ಶೆಟ್ಟಿ. ಈ ನಟಿಯಲ್ಲಿ ಮನೆಯಲ್ಲೀಗ ಮದುವೆಯ ಸಂಭ್ರಮ. ಅಂದರೆ ಮೇಘಾಳ ಸಹೋದರಿ ಮದುವೆ ನಡೆಯುತ್ತಿದ್ದು, ಈ ಕುರಿತಾಗಿ ಅನೇಕ ಫೋಟೋಗಳನ್ನು ಮೇಘಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮೇಘಾ ಸಹೋದರಿ ಸುಷ್ಮಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಾಗಲೇ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಅರಿಶಿಣ, ಮೆಹೆಂದಿ ಶಾಸ್ತ್ರಗಳು ನಡೆದಿದ್ದು, ಅವುಗಳ ಫೋಟೋಗಳನ್ನು ಮೇಘಾ ಹಂಚಿಕೊಂಡಿದ್ದಾರೆ. ಸುಷ್ಮಾ … Continue reading ಜೊತೆ ಜೊತೆಯಲಿ… ನಟಿ ‘ಅನು’ ಮನೆಯಲ್ಲಿ ಮದುವೆಯ ಸಂಭ್ರಮ: ಜಾಲತಾಣದಲ್ಲಿ ಫೋಟೋ ಶೇರಿಂಗ್