ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ

ನ್ಯೂಯಾರ್ಕ್​: ಜಾನ್ಸ್​ನ್​ ಆ್ಯಂಡ್​ ಜಾನ್ಸ್​ನ್​ ಕಂಪೆನಿಯ ಪೌಡರ್​ ವಿರುದ್ಧ ಇದಾಗಲೇ ಹಲವಾರು ಕಡೆಗಳಲ್ಲಿ ಕೇಸು ದಾಖಲಾಗಿರುವ ಬೆನ್ನಲ್ಲೇ, ಆತಂಕದ ವರದಿಯೊಂದು ನ್ಯೂಯಾರ್ಕ್​ನಿಂದ ಬಂದಿದೆ. ಈ ಪೌಡರ್​ ಬಳಸುತ್ತಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರು ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ವರದಿಯಾಗಿದೆ. ಬ್ರೂಕ್ಲಿನ್​ ಎಂಬ ಮಹಿಳೆ ಹಾಗೂ ಅವರ ಪತಿ ಈ ಬೇಬಿ ಪೌಡರ್​ ಬಳಸುತ್ತಿದ್ದ ಕಾರಣ, ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ಆರೋಪ ಬಂದಿದ್ದು, ಈ ಸಂಬಂಧ ಅವರ ಕಂಪೆನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ 14 ವಾರಗಳ ವಿಚಾರಣೆ ನಡೆಸಿದ ಅಮೆರಿಕದ … Continue reading ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ