ಕೇಂದ್ರೀಯ ವಿವಿಯಲ್ಲಿದೆ 71 ಬೋಧಕ ಹುದ್ದೆಗಳು: 1.45 ಲಕ್ಷ ರೂ.ವರೆಗೆ ಸಂಬಳ, ಕೆಲವೇ ದಿನ ಬಾಕಿ…

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ( ಕೇರಳ ಸೆಂಟ್ರಲ್ ಯೂನಿವರ್ಸಿಟಿ) ವಿವಿಧ ವಿಭಾಗಗಳಲ್ಲಿ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯುಜಿಸಿ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಪರಿಗಣಿಸಲಾಗುವುದು. ಹೀಗಾಗಿ ಅಭ್ಯರ್ಥಿಗಳು ಯುಜಿಸಿ ವೆಬ್​ಸೈಟ್ ಪರೀಕ್ಷಿಸಿಕೊಳ್ಳುತ್ತಿರುವುದು ಉತ್ತಮ ಎಂದು ತಿಳಿಸಲಾಗಿದೆ. ಒಟ್ಟು ಹುದ್ದೆಗಳು: 71ಹುದ್ದೆ ವಿವರ * ಪ್ರೊಫೆಸರ್ – 15 * ಅಸೋಸಿಯೇಟ್ ಪ್ರೊಫೆಸರ್ – 29 * ಅಸಿಸ್ಟೆಂಟ್ ಪ್ರೊಫೆಸರ್ … Continue reading ಕೇಂದ್ರೀಯ ವಿವಿಯಲ್ಲಿದೆ 71 ಬೋಧಕ ಹುದ್ದೆಗಳು: 1.45 ಲಕ್ಷ ರೂ.ವರೆಗೆ ಸಂಬಳ, ಕೆಲವೇ ದಿನ ಬಾಕಿ…