ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ

ಅಂಚೆ ಇಲಾಖೆಯ ತಮಿಳುನಾಡು ಹಾಗೂ ದೆಹಲಿ ಟಕದಲ್ಲಿ ಸಿಬ್ಬಂದಿ ಕಾರು ಚಾಲಕ (ಆಡಿರ್ನರಿ ಗ್ರೇಡ್​) ಹುದ್ದೆಗೆ ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅಜಿರ್ಆಹ್ವಾನಿಸಲಾಗಿದೆ. 2 ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ. ಒಟ್ಟು ಹುದ್ದೆಗಳು: 46 * ದೆಹಲಿಯಲ್ಲಿ 29 ಹುದ್ದೆ * ತಮಿಳುನಾಡಿನಲ್ಲಿ 17 ಹುದ್ದೆ ಅರ್ಹತಾ ಮಾನದಂಡಗಳೇನು? ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಲಘು ಹಾಗೂ ಭಾರಿ ಮೋಟಾರು ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಮೋಟಾರ್​ ಮೆಕಾನಿಸಂ ಕುರಿತ ಜ್ಞಾನ ಅವಶ್ಯ. ಕನಿಷ್ಠ 3 ವರ್ಷ ಲಘು ಮತ್ತು ಭಾರಿ … Continue reading ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ