ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಪದವೀಧರರಿಗೆ ಆಹಾರ ಪ್ರಾಧಿಕಾರದಲ್ಲಿದೆ 254 ಹುದ್ದೆಗಳು

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ 254 ಗ್ರೂಪ್ ಎ, ತಾಂತ್ರಿಕ ಅಧಿಕಾರಿ, ಸಹಾಯಕ, ಮ್ಯಾನೇಜರ್ ಇತ್ಯಾದಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಹುದ್ದೆ ವಿವರ: ಸಾಮಾನ್ಯ 233 ಹುದ್ದೆಗಳು ಗ್ರೂಪ್‌ ಎ 21 ಹುದ್ದೆಗಳು ಒಟ್ಟು 254 ಹುದ್ದೆಗಳು ಶೈಕ್ಷಣಿಕ ಅರ್ಹತೆ:ಪದವಿ; ಕಾನೂನಿನಲ್ಲಿ ಪದವಿ; ರಸಾಯನಶಾಸ್ತ್ರ ಅಥವಾ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ಅಥವಾ ಆಹಾರ ವಿಜ್ಞಾನ ಮತ್ತು … Continue reading ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಪದವೀಧರರಿಗೆ ಆಹಾರ ಪ್ರಾಧಿಕಾರದಲ್ಲಿದೆ 254 ಹುದ್ದೆಗಳು