ಅಮ್ಮ, ಮಗಳ ಜತೆಗೆ ಫ್ಲ್ಯಾಟ್​ನಲ್ಲಿ ಮಹಿಳಾ ಕಾನ್​ಸ್ಟೆಬಲ್​ ​ ನಿಗೂಢ ಸಾವು- ಕೊಲೆ ಶಂಕೆ

ಜಮ್ಶೆಡ್‌ಪುರ (ಜಾರ್ಖಂಡ್​): ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​, 10 ವರ್ಷದ ಮಗಳು ಮತ್ತು ತಾಯಿಯ ಮೃತದೇಹ ನಿಗೂಢ ರೀತಿಯಲ್ಲಿ ಫ್ಲ್ಯಾಟ್​ನಲ್ಲಿ ಪತ್ತೆಯಾಗಿರುವ ಘಟನೆ ಜಾರ್ಖಂಡ್​ನ ಜಮ್ಶೆಡ್​ಪುರದಲ್ಲಿ ನಡೆದಿದೆ. ಸವಿತಾ ರಾಣಿ ಹೆಂಬ್ರಾಮ್, ತಾಯಿ ಲಖಿಯಾ ಹೆಂಬ್ರಾಮ್ ಮತ್ತು ಸವಿತಾ ಅವರ ಮಗಳ ಮೃತದೇಹ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ಉಂಟಾಗಿದೆ. ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​, 10 ವರ್ಷದ ಮಗಳು ಮತ್ತು ತಾಯಿಯ ಮೃತದೇಹಗಳು ಪೊಲೀಸ್​ ಕ್ವಾರ್ಟ್ರಸ್​ನಲ್ಲಿಯೇ ಪತ್ತೆಯಾಗಿದ್ದು ಪ್ರಕರಣ ಸಂಚಲನ ಉಂಟುಮಾಡಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್​ ಸಿಬ್ಬಂದಿ ಸ್ಥಳದಲ್ಲಿ … Continue reading ಅಮ್ಮ, ಮಗಳ ಜತೆಗೆ ಫ್ಲ್ಯಾಟ್​ನಲ್ಲಿ ಮಹಿಳಾ ಕಾನ್​ಸ್ಟೆಬಲ್​ ​ ನಿಗೂಢ ಸಾವು- ಕೊಲೆ ಶಂಕೆ