ಜೆಇಇ: 18 ಮಂದಿ ಟಾಪರ್‌ಗಳಲ್ಲಿ ಸ್ಥಾನ ಗಿಟ್ಟಿಸಿದ ಬೆಂಗಳೂರಿನ ಗೌರಬ್ ದಾಸ್

ಬೆಂಗಳೂರು: ಜೆಇಇ ಮುಖ್ಯ ಪರೀಕ್ಷೆಯ ಲಿತಾಂಶ ಬುಧವಾರ ಪ್ರಕಟವಾಗಿದ್ದು, 18 ಅಭ್ಯರ್ಥಿಗಳು ಮೊದಲ ಟಾಪರ್ ಸ್ಥಾನದಲ್ಲಿದ್ದು, ಈ ಪೈಕಿ ಬೆಂಗಳೂರಿನ ಗೌರಬ್ ದಾಸ್ ಕೂಡ ಒಬ್ಬನಾಗಿದ್ದಾನೆ. ಗೌರಬ್ ಸಹಕಾರನಗರದಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಈ ಹಿಂದೆ 3ನೇ ಸುತ್ತಿನ ಪರೀಕ್ಷೆಯಲ್ಲೂ ಗೌರಬ್ 100 ಅಂಕಗಳಿಸಿದ್ದರು. ಸದ್ಯ ಅಮೆರಿಕದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಗೌರಬ್ ವಾಸವಾಗಿದ್ದು, ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆದು ಉತ್ತಮ ಲಿತಾಂಶ ಬಂದರೆ, ಭಾರತದ ಐಐಟಿನಲ್ಲಿ ವ್ಯಾಸಂಗ ಮಾಡಲು ಆಲೋಚಿಸಿದ್ದಾರೆ. ಗೌರಬ್ ಡಿಪಿಎಸ್ ಉತ್ತರ … Continue reading ಜೆಇಇ: 18 ಮಂದಿ ಟಾಪರ್‌ಗಳಲ್ಲಿ ಸ್ಥಾನ ಗಿಟ್ಟಿಸಿದ ಬೆಂಗಳೂರಿನ ಗೌರಬ್ ದಾಸ್