ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…

ಬೆಂಗಳೂರು: ನನ್ನ ಜೇಬಿನಲ್ಲಿ ಒಂದು ಬಾಂಬ್ ತರಹದ ಹಲವು ದಾಖಲೆಗಳಿವೆ. ಅದನ್ನು ಹೊರಗೆ ಹಾಕಿದರೆ ನಿಮಗೆ ( ಮಾಧ್ಯಮದವರು) ಶಾಕ್ ಆಗುತ್ತದೆ. ಹಲವರ ಬಣ್ಣ ಬಯಲಾಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ನಾವು ಎವಿಡೆನ್ಸ್ ಸಂಗ್ರಹಿಸಿದ್ದೇವೆ. ಹೊರಗೆ ಹೆಚ್ಚು ಮಾತನಾಡಬಾರದು ಎಂಬ ವಕೀಲರ ಸಲಹೆ ಪಾಲಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದರು. ಯುವತಿ ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದರ ಬಗ್ಗೆ … Continue reading ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…