ಜನ್‌ ಧನ್‌ ಯೋಜನೆಗೆ ಆರು ವರ್ಷ: 43 ಕೋಟಿ ಬಡವರ ಬಾಳಿಗೆ ಬೆಳಕು

ನವದೆಹಲಿ: ಕೇಂದ್ರ ಸರ್ಕಾರದ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ಜನ ಧನ್ ಯೋಜನೆ ಇದೀಗ ಆರು ವರ್ಷಗಳನ್ನು ಪೂರೈಸಿದೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಆಗಸ್ಟ್‌ನಲ್ಲಿ ಇದನ್ನು ಆರಂಭಿಸಿದ್ದರು. ಇದೀಗ ಆರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ, ಯೋಜನೆ ಯಶಸ್ಸಿಗೆ ಕಾರಣರಾದ ಜನತೆಯನ್ನು ಅಭಿನಂದಿಸಿದ್ದಾರೆ. ‘ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಕೊನೆಗೂ ಇದು ‘ಗೇಮ್ ಚೇಂಜರ್’ ಎಂದು ಸಾಬೀತಾಗಿದ್ದು, ಕೋಟ್ಯಂತರ ಬಡವರಿಗೆ ಅನುಕೂಲ ಕಲ್ಪಿಸಿದೆ. ಅದರಲ್ಲಿಯೂ ಗ್ರಾಮೀಣ … Continue reading ಜನ್‌ ಧನ್‌ ಯೋಜನೆಗೆ ಆರು ವರ್ಷ: 43 ಕೋಟಿ ಬಡವರ ಬಾಳಿಗೆ ಬೆಳಕು