‘ದೇವಸ್ಥಾನಕ್ಕಾಗಿ ಇರೋ ಸೂರನ್ನೇ ದಾನಮಾಡಿದ, ಅಪರಾಧವನ್ನೇ ಕಾಣದ ಊರಲ್ಲಿ ಛೇ ಇದೆಂಥ ನೀಚ ಕೃತ್ಯ!’

ಜಮಖಂಡಿ (ಬಾಗಲಕೋಟೆ): ಮೂರು ಎಕರೆ 21 ಗುಂಟೆ ಜಾಗಕ್ಕಾಗಿ ಬಾಗಲಕೋಟೆಯ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿದೆ. ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ. ಇದರಿಂದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ. 50 ವರ್ಷಗಳಿಂದ ಒಂದೇ ಒಂದು ಕೊಲೆ ಕಾಣದ ಊರಲ್ಲಿ ಈಗ ನಾಲ್ವರು ಹೆಣವಾಗಿದ್ದಾರೆ. 1972 ರಲ್ಲಿ ಗ್ರಾಮದಲ್ಲಿ ಗಲಾಟೆ ನಡೆದು ಇಬ್ಬರ ಕೊಲೆ ಆಗಿತ್ತು. … Continue reading ‘ದೇವಸ್ಥಾನಕ್ಕಾಗಿ ಇರೋ ಸೂರನ್ನೇ ದಾನಮಾಡಿದ, ಅಪರಾಧವನ್ನೇ ಕಾಣದ ಊರಲ್ಲಿ ಛೇ ಇದೆಂಥ ನೀಚ ಕೃತ್ಯ!’